Monday, 27 July 2015

ದೀನ ನಾ ಬಂದಿರುವೆ ಬಾಗಿಲಲಿ ನಿಂದಿರುವೆ - ಸಂಧ್ಯಾ ರಾಗ [೧೯೬೬]

ಚಿತ್ರ : ಸಂಧ್ಯಾ ರಾಗ [೧೯೬೬]
ಗೀತ ರಚನೆಕಾರರು: ಜಿ.ವಿ.ಐಯ್ಯರ್
ಸಂಗೀತ : ಜೀ.ಕೆ.ವೆಂಕಟೇಶ್
ಗಾಯಕ : ಪಿ.ಬಿ.ಶ್ರೀನಿವಾಸ್



ದೀನ ನಾ ಬಂದಿರುವೆ ಬಾಗಿಲಲಿ ನಿಂದಿರುವೆ
ಜ್ಞಾನ ಭಿಕ್ಷೆಯ ನೀಡಿ ದಯ ತೋರಿ ಗುರುವೇ ,  ಗುರುವೇ
ದೀನ ನಾ ಬಂದಿರುವೆ ಬಾಗಿಲಲಿ ನಿಂದಿರುವೆ
ಜ್ಞಾನ ಭಿಕ್ಷೆಯ ನೀಡಿ ದಯ ತೋರಿ ಗುರುವೇ

ಕೃಷ್ಣನಾಲಯದಾಚೆ ನಿಂತ ಕನಕನ ರೀತಿ [೨]
ಕಾದಿರುವೆ ಕಾತುರದೆ ಎನ್ನ ಮೊರೆ ಕೇಳಿಸದೇ , ಗುರುವೇ
ದೀನ ನಾ ಬಂದಿರುವೆ ಬಾಗಿಲಲಿ ನಿಂದಿರುವೆ
ಜ್ಞಾನ ಭಿಕ್ಷೆಯ ನೀಡಿ ದಯ ತೋರಿ ಗುರುವೇ

ದ್ರೋಣರಾ ಬಳಿ ಬಂದು ಏಕಲವ್ಯನ ತೆರದೆ [೨]
ಗುರು ನಿಮ್ಮ ಕೃಪೆ ಬಯಸಿ ನಾ ಬಂದೆ ತಂದೆ
ನಿಮ್ಮ ಪಾದದ ಬಳಿಯೇ ಎನಗೆ ಆಶ್ರಯ ನೀಡಿ
ಸಂಗೀತ ಸುಧೆ ಹರಿಸಿ ಸಲಹಿರೆನ್ನನು ಗುರುವೆ
ಗುರುವೇ ಗುರುವೇ ಗುರುವೇ ಗುರುವೇ


ಚಿತ್ರ
ಗಾಯಕ
ಸಂಗೀತ

ಗೀತ ರಚನೆಕಾರರು

ತೇರಿ ಆಂಖೋ ಕೆ ಸಿವಾ - ಚಿರಾಗ್ [೧೯೬೯]

ತೇರಿ ಆಂಖೋ ಕೆ ಸಿವಾ
ಚಿತ್ರ : ಚಿರಾಗ್ [೧೯೬೯]
ಗೀತ ರಚನೆ : ಮಜ್ರೂಹ್ ಸುಲ್ತಾನ್ ಪುರಿ
ಸಂಗೀತ : ಮದನ್ ಮೋಹನ್
ಗಾಯಕ : ಮೊಹಮ್ಮದ್ ರಫಿ









ತೇರಿ ಆಂಖೋ ಕೆ ಸಿವಾ ದುನಿಯಾ ಮೆ ರಖ್ಖಾ ಕ್ಯಾ ಹೈ [೨]
ಎ ಉಠೆ ಸುಬಹ ಚಲೆ ಎ ಝುಕೇ ಶಾಮ ಢಲೆ
ಮೇರಾ ಜೀನಾ ಮೇರಾ ಮರನಾ ಇನ್ಹಿ ಪಲ್ ಕೋಂಕೆ ತಲೆ
ತೇರಿ ಆಂಖೋ ಕೆ ಸಿವಾ ದುನಿಯಾ ಮೆ ರಖ್ಖಾ ಕ್ಯಾ ಹೈ

ಪಲ್ಕೋಕಿ ಗಲಿಯೋಮೆ ಚೆಹರೇ ಬಹಾರೋಂಕೆ ಹಸ್ತೆ ಹುಯೆ
ಎ ಮೇರೆ ಖಾಬೋಂಕೆ ಕ್ಯಾ ಕ್ಯಾ ನಗರ್ ಇನ್ ಮೆ ಬಸ್ತೇ ಹುಯೆ
ಪಲ್ಕೋಕಿ ಗಲಿಯೋಮೆ ಚೆಹರೇ ಬಹಾರೋಂಕೆ ಹಸ್ತೆ ಹುಯೆ
ಎ ಉಠೆ ಸುಬಹ ಚಲೆ ಎ ಝುಕೇ ಶಾಮ ಢಲೆ
ಮೇರಾ ಜೀನಾ ಮೇರಾ ಮರನಾ ಇನ್ಹಿ ಪಲ್ ಕೋಂಕೆ ತಲೆ
ತೇರಿ ಆಂಖೋ ಕೆ ಸಿವಾ ದುನಿಯಾ ಮೆ ರಖ್ಖಾ ಕ್ಯಾ ಹೈ

ಇನ್ ಮೆ ಮೇರೆ ಆನೆವಾಲೆ ಜಮಾನೇ ಕಿ ತಸ್ವೀರ್ ಹೈ
ಚಾಹತ್ ಕೆ ಕಾಜಲ್ ಸೆ ಲಿಖ್ಖೀ ಹುಯೀ ಮೇರೀ ತಕ್ದೀರ್ ಹೈ ಹೋ
ಇನ್ ಮೆ ಮೇರೆ ಆನೆವಾಲೆ ಜಮಾನೇ ಕಿ ತಸ್ವೀರ್ ಹೈ
ಎ ಉಠೆ ಸುಬಹ ಚಲೆ ಎ ಝುಕೇ ಶಾಮ ಢಲೆ
ಮೇರಾ ಜೀನಾ ಮೇರಾ ಮರನಾ ಇನ್ಹಿ ಪಲ್ ಕೋಂಕೆ ತಲೆ
ತೇರಿ ಆಂಖೋ ಕೆ ಸಿವಾ ದುನಿಯಾ ಮೆ ರಖ್ಖಾ ಕ್ಯಾ ಹೈ


ಚಿತ್ರ

ಸಂಗೀತ

ಗಾಯಕ
ಗೀತ ರಚನೆಕಾರ

Friday, 17 July 2015













ಅನುಪಮ [೧೯೮೧]
ಗಾಯಕರು : ಎಸ್.ಜಾನಕಿ , ಎಸ್.ಪಿ.ಬಾಲಸುಬ್ರಮ್ಹಣ್ಯಂ
ಗೀತ ರಚನೆ : ಪ್ರೊ. ದೊಡ್ಡರಂಗೇ ಗೌಡ
ಸಂಗೀತ : ಅಶ್ವಥ್ - ವೈದಿ

ಜಾನಕಿ    : ಒಲುಮೇ ಪೂಜೆಗೆಂದೆ ಕರೆಯಾ ಕೇಳಿ ಬಂದೆ
               ರಾಗ ತಾನಾ ಪ್ರೇಮ ಗಾನ ಸಂಜೀವನ (೨)

ಜಾನಕಿ    : ಮಮತೆ ಮೀಟಿ ಮಿಲನ ಕಂಡೆ
                ನಿನ್ನ ಸ್ನೇಹ ಸೌಭಾಗ್ಯ ಮಿಂದೆ
                ಹರೆಯಾ ತೂಗಿ ಸನಿಹ ಬಂದೆ
                ಎಲ್ಲಾ ಪ್ರೀತಿ ಸಂಮೋಹಗೊಂಡೆ
                ಹರುಷ ತಂದ ಹಾದಿಯೇ ಚೆಂದ (೨)
                ಒಲವಿನಾಸರೆ ರೋಮಾಂಚ ಬಂಧ


               ಒಲುಮೇ ಪೂಜೆಗೆಂದೆ ಕರೆಯಾ ಕೇಳಿ ಬಂದೆ
               ರಾಗ ತಾನಾ ಪ್ರೇಮ ಗಾನ ಸಂಜೀವನ 

 
ಎಸ್.ಪಿ.ಬಿ    : ಜೊತೆಯಾ ಸೇರಿ ಬರುವೆ ನಾನು
                    ನನ್ನ ಬಾಳ ಬಂಗಾರ ನೀನು
                    ಬೆಳಕು ನೀನು , ಕಿರಣ ನಾನು
                    ನಿನ್ನ ಕೂಡಿ ಹೊಂಬಿಸಿಲ ಬಾನು
                    ನಿನಗೆ ನಾನು ನನಗೆ ನೀನು
ಜಾನಕಿ        : ನಿನಗೆ ನಾನು ನನಗೆ ನೀನು
ಇಬ್ಬರೂ      : ಪ್ರೇಮ ಜೀವನ ಎಂದೆಂದೂ ಜೇನು
ಜಾನಕಿ        : ಒಲುಮೇ ಪೂಜೆಗೆಂದೆ ಕರೆಯಾ ಕೇಳಿ ಬಂದೆ
                    ರಾಗ ತಾನಾ ಪ್ರೇಮ ಗಾನ ಸಂಜೀವನ (೨)
                    ಸಂಜೀವನಾ [೩]



ಪ್ರೊ. ದೊಡ್ಡರಂಗೇ ಗೌಡ

ವೈದಿ - ಅಶ್ವಥ್

Wednesday, 15 July 2015

ಚಲಿ ಗೋರಿ ಪೀ ಸೆ ಮಿಲನ್ ಕೊ ಚಲೀ -- ಏಕ್ ಹೀ ರಾಸ್ತಾ [೧೯೫೬]

ಚಿತ್ರ         : ಏಕ್ ಹೀ ರಾಸ್ತಾ [೧೯೫೬]
ಸಂಗೀತ     : ಹೇಮಂತ್ ಕುಮಾರ್
ಸಾಹಿತ್ಯ     : ಮಜ್ ರೂಹ್ ಸುಲ್ತಾನ್ ಪುರಿ
ಗಾಯಕ     : ಹೇಮಂತ್ ಕುಮಾರ್


ಚಲಿ ಗೋರಿ ಪೀ ಸೆ ಮಿಲನ್ ಕೊ ಚಲೀ
ನೈನಾ ಬಾವರಿಯಾ ಮನ್ ಮೆ ಸಾವರಿಯಾ
ಚಲಿ ಗೋರಿ ಪೀ ಸೆ ಮಿಲನ್ ಕೊ ಚಲೀ [೨]

ಡಾರ್ ಕೆ ಕಜರಾ ಲಟ್ ಬಿಖರಾಕೆ
ಢಲ್ತೆ ದಿನ್ ಕೋ ರಾತ್ ಬನಾಕೆ
ಕಂಗನಾ ಖನ್ಕಾತಿ ಬಿಂದಿಯಾ ಚಮ್ಕಾತಿ
ಛಮ್-ಛಮ್ ಡೋಲೆ ಸಜನಾ ಕಿ ಗಲೀ
ಚಲಿ ಗೋರಿ ಪೀ ಸೆ ಮಿಲನ್ ಕೊ ಚಲೀ

ಕೋಮಲ ತನ್ ಹೈ ಸೌ ಬಲ್ ಖಾಯಾ
ಹೋಗಯಿ ಬೈರನ್ ಅಪನೀ ಹಿ ಛಾಯಾ
ಘೂಂಘಟ್ ಖೋಲೇನಾ ಮುಖ್ ಸೆ ಬೋಲೇನಾ
ರಾಹ ಚಲತ್ ಸಮ್ಹಲೀ ಸಮ್ಹಲೀ
ಚಲಿ ಗೋರಿ ಪೀ ಸೆ ಮಿಲನ್ ಕೊ ಚಲೀ[೨]
ನೈನಾ ಬಾವರಿಯಾ ಮನ್ ಮೆ ಸಾವರಿಯಾ
ಚಲಿ ಗೋರಿ ಪೀ ಸೆ ಮಿಲನ್ ಕೊ ಚಲೀ[೩]


Wednesday, 11 February 2015

ಇಕ್ ಹಸೀ ಶಾಮ್ ಕೊ ದಿಲ ಮೇರಾ ಖೋ ಗಯಾ - ದುಲ್ಹನ್ ಎಕ್ ರಾತ್ ಕಿ [೧೯೬೬]

ದುಲ್ಹನ್ ಎಕ್ ರಾತ್ ಕಿ [೧೯೬೬]
ಗೀತ ರಚನೆ - ರಾಜಾ ಮೆಹದಿ ಅಲಿ ಖಾನ್
ಸಂಗೀತ - ಮದನ್ ಮೋಹನ್
ಗಾಯಕ - ಮೊಹಮ್ಮದ್ ರಫಿ



=================================================================

ಇಕ್ ಹಸೀ ಶಾಮ್ ಕೊ ದಿಲ ಮೇರಾ ಖೋ ಗಯಾ [೨]
ಪೆಹಲೆ ಅಪ್ನಾ ಹುವಾ ಕರ್ತಾ ಥಾ ಅಬ್ ಕಿಸೀ ಕಾ ಹೋ ಗಯಾ
ಇನ್ ಹಸೀ ಶಾಮ್ ಕೊ ದಿಲ್ ಮೆರಾ ಖೋ ಗಯಾ

ಮುದ್ದತೋಂ ಸೆ ಆರಜೂ ಥೀ ಜಿಂದಗೀ ಮೆ ಕೊಯಿ ಆಯೆ
ಸೂನಿ ಸೂನಿ ಜಿಂದಗಿ ಮೆ ಕೊಯಿ ಶಮ್ಮಾ ಝಿಲ್ ಮಿಲಾಯೆ
ವೊ ಜೊ ಆಯೆ ತೊ ರೋಷನ್ ಜಮಾನಾ ಹೋ ಗಯಾ

ಇಕ್ ಹಸೀ ಶಾಮ್ ಕೊ ದಿಲ್ ಮೇರಾ ಖೋ ಗಯಾ

ಮೇರೆ ದಿಲ್ ಕೆ ಕಾರವಾ ಕೊ ಲೆ ಚಲಾ ಹೈ ಆಜ್ ಕೊಯಿ
ಶಬ್ನಮೀ ಸಿ ಜಿಸ್ಕಿ ಆಂಖೆ ಥೊಡೀ ಜಾಗಿ ಥೊಡೀ ಸೋಯಿ
ಉನ್ಕೋ ದೇಖಾ ತೊ ಮೌಸಮ್ ಸುಹಾನಾ ಹೋ ಗಯಾ

ಇಕ್ ಹಸೀ ಶಾಮ್ ಕೊ ದಿಲ್ ಮೇರಾ ಖೋ ಗಯಾ

Saturday, 7 February 2015

ಆದಿ ದೇವ ಆದಿ ಮೂಲ ಆದಿ ಬ್ರಹ್ಮ ಜೋ ಜೋ - ಮಹಾಸತಿ ಅನುಸೂಯ [೧೯೬೫]






ಚಿತ್ರ : ಮಹಾಸತಿ ಅನುಸೂಯ [೧೯೬೫]
ಗಾಯಕರು : ಎಲ್.ಆರ್.ಈಶ್ವರೀ , ಡಾ|ಪಿ.ಬಿ.ಶ್ರೀನಿವಾಸ್
ಸಾಹಿತಿ : ಚಿ.ಉದಯಶಂಕರ್
ಸಂಗೀತ : ಎಸ್.ಹನುಮಂತ ರಾವ್


ಆದಿ ದೇವ ಆದಿ ಮೂಲ ಆದಿ ಬ್ರಹ್ಮ ಜೋ ಜೋ [೨]
ಪರಮಪುರುಷ ಪರಬ್ರಹ್ಮ ಪರಮೇಶ್ವರ ಜೋ ಜೋ
ಆದಿ ದೇವ ಆದಿ ಮೂಲ ಆದಿ ಬ್ರಹ್ಮ ಜೋ ಜೋ


ಬಾಳಬೆಳಕು ಬೆಳಗಲೆಂದು ಸೃಷ್ಟಿ ಸೊಬಗ ನೋಡಲೆಂದು [೨]
ತಾಯಿ ಮಡಿಲ ತುಂಬಿ ಬಂದ ದೇವದೇವರೇ ಜೋ ಜೋ
ಆದಿ ದೇವ ಆದಿ ಮೂಲ ಆದಿ ಬ್ರಹ್ಮ ಜೋ ಜೋ         ||೧||   

ಭುವಿಯೇ ಸ್ವರ್ಗ ಮಾಡಲೆಂದು ಇಳೆಗೆ ಇಳಿದು ಬಂದು ಇಂದು [೨]
ನನ್ನ ಧನ್ಯಳಾಗಿ ಮಾಡಿದ ಲೋಕಪಾಲರೇ ಜೋ ಜೋ
ಆದಿ ದೇವ ಆದಿ ಮೂಲ ಆದಿ ಬ್ರಹ್ಮ ಜೋ ಜೋ         ||೨||

ವನಮಾಲೀ ಕೇಶವನೇ ಘನಶೂಲಿ ಸದಾಶಿವನೇ [೨]
ಕಮಲಾಸನ ವಾಗೀಶನೇ ತ್ರಿಮೂರ್ತಿಗಳೇ ಜೋ ಜೋ
ಆದಿ ದೇವ ಆದಿ ಮೂಲ ಆದಿ ಬ್ರಹ್ಮ ಜೋ ಜೋ         ||೩||   

ಆದಿ ದೇವ ಆದಿ ಮೂಲ ಆದಿ ಬ್ರಹ್ಮ ಜೋ ಜೋ
ಪರಮಪುರುಷ ಪರಬ್ರಹ್ಮ ಪರಮೇಶ್ವರ ಜೋ ಜೋ
ಆದಿ ದೇವ ಆದಿ ಮೂಲ ಆದಿ ಬ್ರಹ್ಮ ಜೋ ಜೋ

Friday, 6 February 2015

ಬಡಾ ನಟ್ ಖಟ್ ಹೈ ರೇ ಕ್ರಿಷನ್ ಕನ್ಹೈಯ್ಯಾ - ಅಮರ್ ಪ್ರೇಮ್ [೧೯೭೨]




ಚಿತ್ರ :         ಅಮರ್ ಪ್ರೇಮ್ [೧೯೭೨]
ಗೀತ ರಚನೆ :     ಆನಂದ್ ಬಕ್ಷಿ
ಸಂಗೀತ :     ರಾಹುಲ್ ದೇವ್ ಬರ್ಮನ್
ಗಾಯಕಿ :     ಲತಾ ಮಂಗೇಶ್ಕರ್
=============================


ಬಡಾ ನಟ್ ಖಟ್ ಹೈ ರೇ ಕ್ರಿಷನ್ ಕನ್ಹೈಯ್ಯಾ
ಕಾ ಕರೇ ಯಶೋದಾ ಮೈಯ್ಯಾ ಹೊ
ಬಡಾ ನಟ್ ಖಟ್ ಹೈ ರೇ

ಢೂಂಡೇ ರೀ ಅಖಿಯಾ ಉಸೆ ಚಹು ಓರ್
ಜಾನೆ ಕಹಾ ಛುಪ ಗಯಾ ನಂದಕಿಶೋರ್ [೨]
ಉಡ ಗಯಾ ಐಸೆ ಜೈಸೆ ಪುರವಯ್ಯಾ
ಕಾ ಕರೇ ಯಶೋದಾ ಮೈಯ್ಯಾ ಮೈಯ್ಯಾ ರೇ ಹಾಆ ಆ
ಕಾ ಕರೇ ಯಶೋದಾ ಮೈಯ್ಯಾ ಹೊ
ಬಡಾ ನಟ್ ಖಟ್ ಹೈ ರೇ

ಆ ತೊಹೆ ಮೈ ಗಲೆ ಸೆ ಲಗಾ ಲೂ
ಲಾಗೇ ನ ಕಿಸೀ ಕಿ ನಜರ್ ಮನ್ ಮೆ ಛುಪಾ ಲೂ [೨]
ಧೂಪ್ ಜಗತ್ ಹೈ ರೇ ಮಮತಾ ಹೈ ಛಯ್ಯಾ
ಕಾ ಕರೇ ಯಶೋದಾ ಮೈಯ್ಯಾ ಹೊ
ಬಡಾ ನಟ್ ಖಟ್ ಹೈ ರೇ

ಮೇರೆ ಜೀವನ್ ಕಾ ತೂ ಎಕ್ ಹಿ ಸಪನಾ
ಜೋ ಕೋಯಿ ದೇಖೆ ತೋಹೆ ಸಂಝೆ ಓ ಅಪನಾ
ಸಬ್ ಕಾ ಹೈ ಪ್ಯಾರಾ ಬನ್ಸಿ ಬಜೈಯ್ಯಾ
ಕಾ ಕರೇ ಯಶೋದಾ ಮೈಯ್ಯಾ ಹೊ
ಬಡಾ ನಟ್ ಖಟ್ ಹೈ ರೇ