ಚಿತ್ರ : ಸಂಧ್ಯಾ ರಾಗ [೧೯೬೬]
ಗೀತ ರಚನೆಕಾರರು: ಜಿ.ವಿ.ಐಯ್ಯರ್
ಸಂಗೀತ : ಜೀ.ಕೆ.ವೆಂಕಟೇಶ್
ಗಾಯಕ : ಪಿ.ಬಿ.ಶ್ರೀನಿವಾಸ್
ದೀನ ನಾ ಬಂದಿರುವೆ ಬಾಗಿಲಲಿ ನಿಂದಿರುವೆ
ಜ್ಞಾನ ಭಿಕ್ಷೆಯ ನೀಡಿ ದಯ ತೋರಿ ಗುರುವೇ , ಗುರುವೇ
ದೀನ ನಾ ಬಂದಿರುವೆ ಬಾಗಿಲಲಿ ನಿಂದಿರುವೆ
ಜ್ಞಾನ ಭಿಕ್ಷೆಯ ನೀಡಿ ದಯ ತೋರಿ ಗುರುವೇ
ಕೃಷ್ಣನಾಲಯದಾಚೆ ನಿಂತ ಕನಕನ ರೀತಿ [೨]
ಕಾದಿರುವೆ ಕಾತುರದೆ ಎನ್ನ ಮೊರೆ ಕೇಳಿಸದೇ , ಗುರುವೇ
ದೀನ ನಾ ಬಂದಿರುವೆ ಬಾಗಿಲಲಿ ನಿಂದಿರುವೆ
ಜ್ಞಾನ ಭಿಕ್ಷೆಯ ನೀಡಿ ದಯ ತೋರಿ ಗುರುವೇ
ದ್ರೋಣರಾ ಬಳಿ ಬಂದು ಏಕಲವ್ಯನ ತೆರದೆ [೨]
ಗುರು ನಿಮ್ಮ ಕೃಪೆ ಬಯಸಿ ನಾ ಬಂದೆ ತಂದೆ
ನಿಮ್ಮ ಪಾದದ ಬಳಿಯೇ ಎನಗೆ ಆಶ್ರಯ ನೀಡಿ
ಸಂಗೀತ ಸುಧೆ ಹರಿಸಿ ಸಲಹಿರೆನ್ನನು ಗುರುವೆ
ಗುರುವೇ ಗುರುವೇ ಗುರುವೇ ಗುರುವೇ
ಗೀತ ರಚನೆಕಾರರು: ಜಿ.ವಿ.ಐಯ್ಯರ್
ಸಂಗೀತ : ಜೀ.ಕೆ.ವೆಂಕಟೇಶ್
ಗಾಯಕ : ಪಿ.ಬಿ.ಶ್ರೀನಿವಾಸ್
ದೀನ ನಾ ಬಂದಿರುವೆ ಬಾಗಿಲಲಿ ನಿಂದಿರುವೆ
ಜ್ಞಾನ ಭಿಕ್ಷೆಯ ನೀಡಿ ದಯ ತೋರಿ ಗುರುವೇ , ಗುರುವೇ
ದೀನ ನಾ ಬಂದಿರುವೆ ಬಾಗಿಲಲಿ ನಿಂದಿರುವೆ
ಜ್ಞಾನ ಭಿಕ್ಷೆಯ ನೀಡಿ ದಯ ತೋರಿ ಗುರುವೇ
ಕೃಷ್ಣನಾಲಯದಾಚೆ ನಿಂತ ಕನಕನ ರೀತಿ [೨]
ಕಾದಿರುವೆ ಕಾತುರದೆ ಎನ್ನ ಮೊರೆ ಕೇಳಿಸದೇ , ಗುರುವೇ
ದೀನ ನಾ ಬಂದಿರುವೆ ಬಾಗಿಲಲಿ ನಿಂದಿರುವೆ
ಜ್ಞಾನ ಭಿಕ್ಷೆಯ ನೀಡಿ ದಯ ತೋರಿ ಗುರುವೇ
ದ್ರೋಣರಾ ಬಳಿ ಬಂದು ಏಕಲವ್ಯನ ತೆರದೆ [೨]
ಗುರು ನಿಮ್ಮ ಕೃಪೆ ಬಯಸಿ ನಾ ಬಂದೆ ತಂದೆ
ನಿಮ್ಮ ಪಾದದ ಬಳಿಯೇ ಎನಗೆ ಆಶ್ರಯ ನೀಡಿ
ಸಂಗೀತ ಸುಧೆ ಹರಿಸಿ ಸಲಹಿರೆನ್ನನು ಗುರುವೆ
ಗುರುವೇ ಗುರುವೇ ಗುರುವೇ ಗುರುವೇ
![]() |
| ಚಿತ್ರ |
![]() |
| ಗಾಯಕ |
![]() |
| ಸಂಗೀತ |
![]() |
| ಗೀತ ರಚನೆಕಾರರು |




No comments:
Post a Comment